ಪಿಂಚಣಿಗಾಗಿ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಹೋರಾಟ
ತಾಲ್ಲೂಕು ಕೇಂದ್ರಗಳಲ್ಲಿ ಮಾನ್ಯ ತಹಶೀಲ್ದಾರ್ ರವರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಾನ್ಯ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಅಂತಿಮ ಮನವಿ ಪತ್ರದೊಂದಿಗೆ ಗಡುವು ನೀಡುವ ಹೋರಾಟ ದಿನಾಂಕ 21-12-2019 ರ ಶನಿವಾರದಂದು.
ಇದಕ್ಕೆ ಸರ್ಕಾರ ಸ್ಪಂದಿಸಿ, ಜನೇವರಿ 9ನೇ ತಾರೀಕಿನೊಳಗೆ ಪಿಂಚಣಿ ಸೌಲಭ್ಯ ನೀಡದಿದ್ದಲ್ಲಿ ಜನೇವರಿ 10 ರಿಂದ “ಅಂತಿಮ ಮಾಡು ಇಲ್ಲವೇ ಮಡಿ ಹೋರಾಟ” ಬೆಂಗಳೂರಿನಲ್ಲಿ.
ದಿನಾಂಕ:1-4-2006 ರ ನಂತರ ನಿಯಮಾನುಸಾರ ನೇಮಕವಾಗಿ ವೇತನ ಪಡೆಯುತ್ತಿರುವ ಅನುದಾನಿತ ನೌಕರರಿಗೆ NPS ಅಥವಾ OPS ಎರಡೂ ಸೌಲಭ್ಯಗಳು ಇಲ್ಲ ನಾವು 15-20 ವರ್ಷಗಳ ಕಾಲ ವಿದ್ಯಾಬ್ಯಾಸ ಮಾಡಿ, ಸಂಬಳದ ಜೊತೆ ಪಿಂಚಣಿ ಇದೆ ಅನ್ನೋ ಕಾರಣಕ್ಕಾಗಿಯೇ ಅನುದಾನಿತ ಸಂಸ್ಥೆಗಳಲ್ಲಿ ಸೇವೆಗೆ ಸೇರಿರುವುದು. ಪಿಂಚಣಿ ನಮ್ಮ ಹಕ್ಕು.
ಹಿಂದೆ ಪಿಂಚಣಿ ಯನ್ನು ಸರ್ಕಾರವೇ ನೀಡಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಸರ್ಕಾರಗಳೇ ಪಿಂಚಣಿ ನೀಡುತ್ತಿವೆ. ಈಗಾಗಲೇ ಅನೇಕರು ಬರಿಗೈಯಲ್ಲಿ ನಿವೃತ್ತಿ ಆಗಿದ್ದಾರೆ. ಕೆಲವರು ಅಕಾಲಿಕ ಮರಣವನ್ನೂ ಹೊಂದಿದ್ದಾರೆ. *ನಾಳೆ ನಾವೆಲ್ಲರೂ ಬರಿಗೈಯಲ್ಲಿ ನಿವೃತ್ತರಾಗಿ ಕೊರಗುವುದು ಬೇಡ. ಎಲ್ಲರೂ ಕೈಜೋಡಿಸಿ ಹೋರಾಡಿದರೆ ಗೆಲುವು ಸಾಧ್ಯ. ತಾತ್ಸರ ಬಿಡಿ, ಸ್ವಯಂ ಪ್ರೇರಣೆಯಿಂದ ತಮ್ಮ ತಮ್ಮ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ರೂಪಿಸಿ ಪಾಲ್ಗೊಳ್ಳಿ ಎಂದು ಹೇಳಿದ್ದಾರೆ.
ಶ್ರೀಕೃಷ್ಣ ವಿ ಮಾಗಣಗೇರಿ ರಾಜ್ಯ ಗೌರವಾಧ್ಯಕ್ಷರು
9845138299
ಜಿ. ಹನುಮಂತಪ್ಪ ರಾಜ್ಯಾಧ್ಯಕ್ಷರು
9611135225
ಶಶಿಧರ ಸಿ. ಎಂ ರಾಜ್ಯ ಕಾರ್ಯಾಧ್ಯಕ್ಷರು
9845803774
ಮುತ್ತುರಾಜ್ ಮತ್ತಿಕೊಪ್ಪ. _ರಾಜ್ಯ ಪ್ರಧಾನ ಕಾರ್ಯದರ್ಶಿಗಳು
8904342531
ಬಿ. ಜಿ. ಕೊರಗ _ರಾಜ್ಯ ಕೋಶಾಧ್ಯಕ್ಷರು_
7259530924
ವಿರುಪಾಕ್ಷಪ್ಪ ಮಂತ್ರೋಡಿ ರಾಜ್ಯ ಸಂಚಾಲಕರು
9741566565
ಮಂಜುನಾಥ್ ಬತ್ತದ ರಾಜ್ಯ ಸಹ ಸಂಚಾಲಕರು 9964121863
ರಾಜ್ಯ ಉಪಾಧ್ಯಕ್ಷರು
1) ಶ್ರೀ ಬಿ. ಎಸ್ ಉಮೇಶ್ (ಬೆಂಗಳೂರು ದಕ್ಷಿಣ) 9740715756
2) ಶ್ರೀ ಪಂಪಾಪತೆಪ್ಪ (ರಾಯಚೂರು) 8550852774
3) ಶ್ರೀ ಸಿ. ಡಿ ರವಿ (ತುಮಕೂರು) 9972001810
4) ಈರಣ್ಣ ಹಾದಿಮನಿ (ಗದಗ) 9916890404
5) ಅಜಮೀರ್ ನಂದಾಪೂರ (ಕೊಪ್ಪಳ) 9449705672
6) ಚಂದಪ್ಪ ಯಾದವ್ (ಯಾದಗಿರಿ) 9972559930
7) ಗಣೇಶ್ ಶಟ್ಟಿಗಾರ (ಉಡುಪಿ) 9964713838
8) ಪುಟ್ಟಲಿಂಗೇಗೌಡರು (ಹಾಸನ) 9880731496
ರಾಜ್ಯ ಸಹ ಕಾರ್ಯದರ್ಶಿಗಳು.
1) ವೆಂಕಟಾಚಲ (ಮಧುಗಿರಿ) 9902860746 2) ಗಿರೀಶ್ ಯಾದವಾಡ್ (ಚಿಕ್ಕೋಡಿ) 9008281109
3) ಝಡ್. ಎಂ ಖಾಜಿ. (ಗದಗ) 9448540346
4) ಪ್ರಭುಕುಮಾರ (ಕೊಡಗು) 9449763809
5) ಶಿವಣ್ಣ ಮಂಗಳ (ಮಂಡ್ಯ) 9036721000
6) ಶಿವಕುಮಾರ್ ಎಂ. ಎಲ್ (ಶಿವಮೊಗ್ಗ) 9743186047
7) ಕ್ಯಾನ್ಸರ್ ರಮೇಶ್ (ಮೈಸೂರು) 8197230626
8) ಸೋಮಣ್ಣ ಮುಡೆಣ್ಣನವರ (ಶಿರಸಿ) 9980959108
9) ವರದರಾಜ (ಬಳ್ಳಾರಿ) 7349759235
10) ಕೃಷ್ಣಮೂರ್ತಿ (ಬೆಂಗಳೂರು) 9845939312
ರಾಜ್ಯ ಸಂಘಟನಾ ಕಾರ್ಯದರ್ಶಿಗಳು
01) ಉಮೇಶ್ ಭಟ್ (ಕಾರವಾರ) 8197948421
02) ಎಸ್. ಕೆ. ಮಾಲಗಾಂವೆ (ಚಿಕ್ಕೋಡಿ) 9844330287
03) ನವೀನಕುಮಾರ ಎನ್. ಎಚ್ (ಹಾಸನ) 8861471611
04) ಪ್ರಕಾಶ್ ಎನ್. ಒ (ಚಿತ್ರದುರ್ಗ) 9902718341
05) ಮಲ್ಲಿಕಾರ್ಜುನ ಬಿರಾದಾರ (ಬಾಗಲಕೋಟೆ) 9902134398
06) ಬಸಯ್ಯ ಹಿರೇಮಠ (ವಿಜಯಪುರ) 9945422236
07) ಅಂತೆಪ್ಪ ಬಿರಾದಾರ (ಬೀದರ್) 9611868434
08) ಅಶೋಕ್ ನಾಯಕ (ಕೋಲಾರ) 8884373084
09) ಜಗದೀಶ್ (ದಕ್ಷಿಣ ಕನ್ನಡ) 9743289598
10) ದೃವ ಹೊಂಕಳದ (ಬೆಂಗಳೂರು ಉತ್ತರ) 9741423124
11) ಶಾಂತರಾಜು (ಚಾಮರಾಜನಗರ) 9986053008
12) ನಾಗರಾಜ್ ಎನ್. ಎಸ್ (ಚಿಕ್ಕಬಳ್ಳಾಪುರ) 9448320355
ರಾಜ್ಯ ಘಟಕದ ಮಹಿಳಾ ಪ್ರತಿನಿಧಿಗಳು
01) ಡಾ. ಸರ್ವಮಂಗಳ ಕುದರಿ (ಧಾರವಾಡ) 7411372556
02) ಶ್ರೀಮತಿ ಹೇಮಾ ಎ. ಕೆ (ಬೆಂಗಳೂರು) 9481902011
03) ಶ್ರೀಮತಿ ಸುಜಾತಾ (ಬೆಂಗಳೂರು) 9916995220
04) ಶ್ರೀಮತಿ ಶಾಂತಲಾದೇವಿ ಎಂ. (ದಾವಣಗೆರೆ) 9481360714
05) ಶ್ರೀಮತಿ ಸರೋಜಾ ಎಚ್ ಪೂಜಾರ (ದಕ್ಷಿಣ ಕನ್ನಡ) 9113268075
