ಸಿಂದಗಿ ಪಟ್ಟಣದ ಅಂಬಿಗರ ಚೌಡಯ್ಯ ವಾರ್ಡನಲ್ಲಿ ಕೊರೋನ ಕುರಿತು ಜಾಗೃತಿ

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಾರ್ಡ್ ನಂಬರ 4-5 ರ ಅಂಬಿಗರ ಚೌಡಯ್ಯ ಗಲ್ಲಿಯಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಕೋವಿಡ್-19 ನ ಚಿತ್ರವನ್ನು ಬಿಡಿಸಿ ಜನರು ಮನೆಯಿಂದ ಹೊರಗೆ ಬರದಂತೆ ಜಾಗೃತಿ ವಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವ ಅಸ್ಕಿ,ಭೀಮು ಬಳುಂಡಗಿ,ಬೀಮಾಶಂಕರ ಗುಡ್ಲಮನಿ,ಪರಶುರಾಮ ಮರಾಠಿ,ಮುದಕಪ್ಪಬೋತಿ, ಕಲಾವಿದ ರಜಪೂತ ವಿಠ್ಠಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started