
ವಿಜಯಪುರ:ಕೋವಿಡ್-19 ಸಲುವಾಗಿ ಕೆಲಸ ವಿಲ್ಲದೆ ಕಷ್ಟಪಡುತ್ತಿರುವ ಬಡವರಿಗೆ ಅವರ ಕುಟುಂಬಕ್ಕೆ ಆಹಾರ ಧಾನ್ಯಗಳನ್ನು ವಿತರಿಸುವಲ್ಲಿ ಮಾನವೀಯತೆ ಮೆರೆದ ಕಾಶೀಬಾಯಿ ರಾಂಪೂರ ಅವರು.

ಹೌದು ಈ ರೀತಿಯ ಲಾಕ್ ಡೌನ್ ನಲ್ಲಿ ಬಡವರು ಪರದಾಡುತ್ತಿರುವ ಕಷ್ಟಕ್ಕೆ ಸ್ಪಂದಿಸಿದ್ದಾರೆ,ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಪಂಚಮಸಾಲಿ ಸಮಾಜದ ಮಹಿಳಾ ಅಧ್ಯಕ್ಷರು ಹಾಗೂ ಮತ ಕ್ಷೇತ್ರದ ಮಹಿಳಾ ಬಾಜಪ ಪಕ್ಷದ ಮುಖಂಡರಾದ ಶ್ರೀಮತಿ ಕಾಶೀಬಾಯಿ ಶಿವಯೋಗಪ್ಪ ರಾಂಪೂರ ಅವರು ಲಾಕ್ ಡೌನ್ ಆದ ಕಾರಣ ಬಾಗಲಕೋಟೆ ಯಲ್ಲಿ ಇದ್ದರು ಅವರ ಹಿತೈಷಿಗಳಿಗೆ ಹೇಳಿ ಆಹಾರ ಧಾನ್ಯಗಳನ್ನು ವಿತರಿಸಲು ಹೇಳಿದರು. ಅವರ ಮಾತಿನಂತೆ ಮುದ್ದೇಬಿಹಾಳ ತಾಲ್ಲೂಕಿನ ನಾಲತ್ತವಾಡ ಪಟ್ಟಣದಲ್ಲಿ ಅನೇಕ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವರದಿ:ಸಾಗರ
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts