ಪ್ರಿಯಾಂಕಾ ರೆಡ್ಡಿ ಅತ್ಯಾಚಾರಿಗಳ ಎನ್ ಕೌಂಟರ್ ಪ್ರಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ-ಶಾರದಾ ಕೆ ನಾಯಕ

ಹೈದರಾಬಾದ(ತೆಲಂಗಾಣ): ಭಾರತ ದೇಶವೇ ಬೆಚ್ಚಿ ಬಿದ್ದಿದ್ದ ನಿರ್ಭಯಾ ಅತ್ಯಾಚಾರ ದುರಂತ ಪ್ರಕರಣ ಮರೆಯುವ ಮುನ್ನವೇ ಆಂದ್ರಪ್ರದೇಶದಲ್ಲಿ ಇನ್ನೊಂದು ಪ್ರಕರಣ ಡಾ.ಪ್ರಿಯಾಂಕ ರೆಡ್ಡಿ ಮೇಲಿನ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ನಾಲ್ಕು ಜನ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ದೇಶದ ಜನ ಕುದಿಯುತ್ತಿರುವಾಗ ಇಂದು ಮುಂಜಾನೆ 3.30 ಕ್ಕೆ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದಕ್ಕೆ ತ್ತ ಪ್ರಿಯಾಂಕಾಳ ಕುಟುಂಬಕ್ಕೂ ಹಾಗೂ ದೇಶದ ಎಲ್ಲಾ ಹೆಣ್ಣು ಕುಲಕ್ಕೆ ಸಿಕ್ಕ ನ್ಯಾಯವಾಗಿದೆ. ಎಂದು ವಿಜಯಪುರದ ರಾಷ್ಟ್ರೀಯ ಮಹಿಳಾ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಶಾರದಾ ಕೃಷ್ಣಾ ನಾಯಕ ಸಂತಸ ವ್ಯಕ್ತಪಡಿಸಿದ್ದಾರೆ.

Published by Royal TV

Royal tv Kannada news online website channel

Leave a comment

Design a site like this with WordPress.com
Get started