ಜಾತ್ರೆಯ ನಿಮಿತ್ತ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳಿಂದ ಸಮಾಜ ಬಾಂಧವರಿಗೆ ಭೇಟಿ — Royal TV

ಬಾಗಲಕೋಟ ಜನವರಿ 14-15, 2020 ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ನಡೆಯುವ ಜಾತ್ರೆಯ ನಿಮಿತ್ತ ಪೂಜ್ಯ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳು ಜಿಲ್ಲಾ ಪ್ರವಾಸ ಪ್ರಯುಕ್ತ ಪೂಜ್ಯರು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಅನೇಕ ಪಟ್ಟಣಗಳಾದ ಮುದೋಳ, ಜಮಖಂಡಿ, ಬೀಳಗಿ, ಹುನಗುಂದ, ಬಾದಾಮಿ, ಬಾಗಲಕೋಟ ತಾಲ್ಲೂಕಿನ ಎಲ್ಲ ಸಮಾಜ ಭಾಂದವರು ಆಗಮಿಸಿ ಪೂಜ್ಯ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಆಶೀರ್ವಾದವನ್ನು ಪಡೆದುಕೊಂಡರು. ಬರುವ ಜಾತ್ರೆಗೆ ಎಲ್ಲರು ತನು ಮನ ಧನದಿಂದ ಸೇವೆ ಸಲ್ಲಿಸುವುದಾಗಿ ಹೇಳಿದರು.

ವರದಿ:ಸಾಗರ ಉಕ್ಕಲಿ 

 

Published by Royal TV

Royal tv Kannada news online website channel

Leave a comment

Design a site like this with WordPress.com
Get started