ಕಾಗವಾಡ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಮೂರನೇ ಸುತ್ತಿನ ಎಣಿಕೆಯಲ್ಲಿ 14479 ಮತ ಪಡೆದಿದ್ದು ಇನ್ನೂ ಕಾಂಗ್ರೆಸ್ ನ ರಾಜು ಕಾಗೆ 9774 ಪಡೆಇದ್ದು. ಇನ್ನೂ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ 4705 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಅಥಣಿ
ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ 11033 ಮತಗಳನ್ನು ಪಡೆದಿದ್ದು ಇನ್ನೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಜಾನನ ಮಂಗಸೂಳಿ 5369 ಪಡೆದಿದ್ದು. ಇದರಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ 5884 ಮತಗಳ ಅಂತರದಿಂದ ಮುನ್ನಡೆ.
ವರದಿ:ಎಸ್ ಕಾಂಬಳೆ
Published by Royal TV
Royal tv Kannada news online website channel
View more posts