ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಇದೆ ಡಿಸೆಂಬರ್ 14 ರಂದು ನಡೆಯುವ ರಾಷ್ಟ್ರೀಯ ಮೀನುಗಾರರ ಬೃಹತ್ ಸ್ವಾಭಿಮಾನಿ ವಿಕಾಸ ಸಮಾವೇಶದ ಪ್ರಯುಕ್ತ ದಿನಾಂಕ 11-12-2019 ಬುಧವಾರ ರಂದು ಸಮಯ ಬೆಳಿಗ್ಗೆ 11:30 ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ಮಾಡಲು ನಿರ್ಧರಿಸಿದ್ದಾರೆ.
ಕಾರಣ ದಯಮಾಡಿ ಎಲ್ಲ ಸಮಾಜದ ಬಾಂಧವರು ಮುಂಚಿತವಾಗಿಯೇ ಅಂದರೆ ಸರಿಯಾಗಿ ಬೆಳಿಗ್ಗೆ 10 : 30 ರ ಕ್ಕೆ ಪ್ರೆಸ್ ಕ್ಲಬ್ ಗೆ ಆಗಮಿಸಬೇಕೆಂದು ಗಣ್ಯಮಾನ್ಯರಲ್ಲಿ ವಿನಂತಿ ಮಾಡಿದ್ದಾರೆ.
ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸುವವರು
- ಪರಮಪೂಜ್ಯ ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು
- ನಾಡೋಜ. ಜಿ.ಶಂಕರ್ ಜೀ.
- ಅನಂದ್ ಸಿ ಕುಂದರ್.
- ಬಾಬುರಾವ್ ಚಿಂಚನಸೂರ್.
- ಲಾಲಾಜಿ ಆರ್ ಮೆಂಡನ್.
- ಪ್ರಮೋದ್ ಮದ್ವರಾಜ್.
- ಬಿ.ನಾರಾಯಣ್ ರಾವ್.
- ತಿಪ್ಪಣ್ಣ ಕಮಕನೂರ್
- ಎನ್. ರವಿಕುಮಾರ್
- ಯು.ಆರ್.ಸಭಾಪತಿ
- ಡಾ:ದೇವಿಪ್ರಸಾದ್
- ಪ್ರೊ: ವಸಂತಮ್ಮ.
- ಬಿ.ಮೌಲಾಲಿ.
- ಎ.ಎಚ್.ಪ್ರಶಾಂತ್
- ಬಾಬುರಾವ್ ಜಮಾದಾರ್.
- ಲಿಂಗರಾಜು.
- ಜೆ.ಟಿ.ವೆಂಕಟೇಶ್
- ಸುಮಿತ್ರಾ ಸಿದ್ದಪ್ಪ.
- ಭಾವನಾ,ರಾಮಣ್ಣ.
- ಚೇತನ್. ಜಿ. ಮೊಗವೀರ
- ಬಿ.ಡಿ.ರವಿಕುಮಾರ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ.


ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಧಾನ ಕಾರ್ಯದರ್ಶಿ
ಬಿ.ಡಿ.ರವಿಕುಮಾರ ರಾಮೀಸಂ – ಕರ್ನಾಟಕ
ಬೆಂಗಳೂರು ಅವರು ತಿಳಿಸಿದ್ದಾರೆ.