ಚೌಡಯ್ಯ ಉತ್ಸವ ನಿಮಿತ್ತ ಶಾಂತಭೀಷ್ಮ ಸ್ವಾಮೀಜಿ ನೇತೃತ್ವದಲ್ಲಿ ಪೂರ್ವಬಾವಿ ಸಭೆ

Royal TV's avatarRoyal TV

ಕಲಬುರಗಿ

ಕಲಬುರ್ಗಿ ನಗರಕ್ಕೆ ಶ್ರೀ ಅಂಬಿಗರ ಚೌಡಯ್ಯನ ಪೀಠಾಧಿಪತಿಗಳಾದ ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ರವರು ಹಾವೇರಿ ಜಿಲ್ಲೆಯ( ಚೌಡದಾನಪುರ )ನರಸೀಪುರದಲ್ಲಿ ನಡೆಯಲಿರುವ ಚೌಡಯ್ಯನವರ ಜಾತ್ರೆ ಹಾಗೂ ವಿವಿಧ ಕಾರ್ಯಕ್ರಮದ ಸಮಾವೇಶ ಇದೆ ಜನೆವರಿ 14 ಮತ್ತು 15 ನೆಯ ತಾರೀಖಿನಂದು ನಡೆಯಲಿರುವ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರು ಮತ್ತು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ತಿಪ್ಪಣಪ್ಪ ಕಮಕನೂರ ರವರು ಸಭೆಯ ಅಧ್ಯಕ್ಷ ವಯಿಸಿ ಮಾತನಾಡಿದರು ಮತ್ತು ಸಮಾಜದ ಹಿರಿಯ ಮುಖಂಡರುಗಳು ಯುವಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ:ಸಾಗರ ಉಕ್ಕಲಿ

View original post

Published by Royal TV

Royal tv Kannada news online website channel

Leave a comment

Design a site like this with WordPress.com
Get started