ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಸುದ್ದಿ:
ಹಾರೂಗೇರಿ:ಪಟ್ಟಣದಲ್ಲಿ ಇಂದು ದಿನಾಂಕ 15-12-2019 ರಂದು ಸಮಾಜ ಸೇವಕರು ಹಾಗೂ ಸಾಹಿತಿಗಳಾದ ಶ್ರೀಯುತ ರವೀಂದ್ರ ಹೋಳ್ಕರ ಅವರು ಬರೆದಿರುವ ಮೋಡಗಳ ಮರೆಯಲ್ಲಿ ಪುಸ್ತಕ ಮಾರಾಟ ಮಾಡಿದ ಹಾಗೂ ದೇಣಿಗೆಯಿಂದ ಬಂದಂತಹ 1 ಲಕ್ಷ ರೂಪಾಯಿ ಹಣವನ್ನು ಸಮಾಜಮುಖಿ ಸೇವೆಯಾರ್ಥ ಅಂದರಿಗೆ ದಾನವಾಗಿ ನೀಡಿದ್ದಾರೆ.ರವೀಂದ್ರ ಹೋಳ್ಕರ ಅವರ ಆತ್ಮೀಯ ಸ್ನೇಹಿತರು ಹಾಗೂ ಗುರುಹಿರಿಯರ ಸಮ್ಮುಖದಲ್ಲಿ ಹಾರೂಗೇರಿ ಪಟ್ಟಣದ ಅಂದ ಅಣ್ಣ-ತಂಗಿಯಾದ ರವಿ ನಾವಿ ಹಾಗೂ ಶೋಭಾ ನಾವಿ ಅವರಿಗೆ ಜೀವನಕ್ಕೆ ಉಪಯೋಗವಾಗಲೇಂದು ಕೊಟ್ಟರು. ಈ ಸಂದರ್ಭದಲ್ಲಿ ಅನೇಕ ಜನರು ಉಪಸ್ಥಿತರಿದ್ದರು.


ವರದಿ:ಸಾಗರ ಉಕ್ಕಲಿ
Published by Royal TV
Royal tv Kannada news online website channel
View more posts