ಬೆಳಗಾವಿ ಜಿಲ್ಲೆಯ ಅಥಣಿ ವರದಿ
ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಮತದಾರರ ಪಟ್ಟಿ ಪ್ರಕಟಣೆ ಮಾಡಲಾಯಿತು.

ಸಪ್ತಸಾಗರ ಗ್ರಾಮದ ಮತದಾನ ಕೋಣೆ ಸಂಖ್ಯೆ 190,191,192 ಈ ವರ್ಷದ ಸೇರ್ಪಡೆಗೊಂಡ ಮತದಾರರ ಹೆಸರನ್ನು ಸೇರ್ಪಡಿಸಿ ಪಟ್ಟಿ ಪ್ರಕಟಿಸಲಾಯಿತು.
ಈ ವೇಳೆ ಮಾತನಾಡಿದ ಗ್ರಾಮ ಲೆಕ್ಕಾಧಿಕಾರಿ ಅಶೋಕ ಕೋಗಿಲೆ ಕೆಲ ಮೃತರಾದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟು ಹೊಸ ಮತದಾರರ ಹೆಸರನ್ನು ಸೇರ್ಪಡೆ ಮಾಡಿ ಪಟ್ಟಿ ಪ್ರಕಟಗೊಳಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಬಿ ಎಲ್ ಓ ಮಹಾಂತೇಶ ಘೂಳಪ್ಪನವರ,ಎ.ಕೆ.ಮುಲ್ಲಾ ಗ್ರಾಮ ಸೇವಕರಾದ ರಾವಸಾಬ ಮಾದರ ಉಪಸ್ಥಿತರಿದ್ದರು.
ವರದಿ:ಸಚೀನ ಕಾಂಬಳೆ
Published by Royal TV
Royal tv Kannada news online website channel
View more posts