
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಎಮ್ ಎಸ್ ಗಡ್ಡೆ ಕುಡಚಿ ಗ್ರಾಮಿನ ಭಾಗದ ಶಾಲೆಯಲ್ಲಿ ಶಿಕ್ಷಕಿ ರೇಖಾ ಗುಪ್ತೆ ನೇತೃತ್ವದಲ್ಲಿ ಹಾಗೂ ಶಿಕ್ಷಕರಾದ ಪಟೇಲ್ ಸೇರಿಕೊಂಡು ಮಕ್ಕಳ ಜೊತೆ ವಿಶೇಷವಾಗಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷಾಚರಣೆ ಆಚರಣೆ ಮಾಡಿದರು.ಮಕ್ಕಳು ಶಿಕ್ಷಕರೊಂದಿಗೆ ಬೆರೆತು ಸಂತೋಷದಿಂದ ಆಚರಿಸಿದರು.

ವರದಿ:ಸಾಗರ ಉಕ್ಕಲಿ