
ಭಾರತ ಸರ್ಕಾರದ ಭಾರತೀಯ ಸಂಚಾರ ನಿಗಮ ನಿಯಮಿತ ದೂರವಾಣಿ ಸಲಹಾ ಸಮಿತಿಯ ಸದಸ್ಯರಾಗಿ ವಿಜಯಪುರ ಜಿಲ್ಲಾ NSUI ಘಟಕದ ಅಧ್ಯಕ್ಷರಾದ

ಸದ್ದಾಂ ಕುಂಟೋಜಿ ಅವರನ್ನು ರಾಜ್ಯಸಭೆಯ ಸದಸ್ಯರಾದ ಬಿ.ಕೆ ಹರಿಪ್ರಸಾದ ಅವರ ಶಿಪಾರಸಿನ ಮೇರೆಗೆ ಭಾರತ ಸರ್ಕಾರದ ದೂರವಾಣಿ ಸಚಿವಾಲಯ ನೇಮಕ ಮಾಡಿ ಆದೇಶ ಹೊರಡಿಸಿದೆ.
ಇವರ ನೇಮಕಕ್ಕೆ ಮಾಜಿ ಸಚಿವರುಗಾಳಾದ ಎಂ ಬಿ.ಪಾಟೀಲ್. ಸಿ.ಎಸ್ ನಾಡಗೌಡ್ರ. ಶಿವಾನಂದ ಪಾಟೀಲ್ .ಶಾಸಕ ಯಶವಂತರಾಯಗೌಡ ಪಾಟೀಲ್ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಜು ಆಲಗೂರ .ವಿಜಯಪುರ ಕಾಂಗ್ರೆಸ್ ಮುಖಂಡರು ಹಮೀದ್ ಮುಶ್ರಿಪ್.ಕಾಂಗ್ರೆಸ್ ಯುವ ಮುಖಂಡರಾದ ರಜತ ಉಳ್ಳಾಗಡ್ಡಿಮಠ & ಮುದ್ದೇಬಿಹಾಳ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಪೂರ ಮಕಾನದಾರ ರವರು ಅಭಿನಂದನೆಗಳು ಸಲ್ಲಿಸಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts