
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕೋವಿಡ್-19 ಸಲುವಾಗಿ ನಡೆಸಲಾದ ಲಾಕ್ ಡೌನ್ ನಿಂದ ಅನೇಕ ಜನತೆ ಕೆಲಸ ವಿಲ್ಲದೆ ಊಟಕ್ಕೆ ಕಷ್ಟ ಪಡುವ ಪರಿಸ್ಥಿತಿಯು ಎದುರಾಗಿದೆ ಈ ಹಿನ್ನೆಲೆ ಮತ ಕ್ಷೇತ್ರದ ನಾಲತವಾಡ ಪಟ್ಟಣದಲ್ಲಿ ಸಿ ಎಸ್ ನಾಡಗೌಡ ಅಪ್ಪಾಜೀ ಮಾಜಿ ಸಚಿವರ ಅಭಿಮಾನಿ ಬಳಗದವರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ

ಹೃದಯವಂತರಾದ ರಾಯನಗೌಡ ತಾತರೆಡ್ಡಿ ಗುತ್ತಿಗೆದಾರರು ಅವರು ತಾಲ್ಲೂಕಿನ ಕಪನೂರ, ಬಂಗಾರಗುಂಡ, ಹಾಗೂ ಅಯ್ಯನಗುಡಿ, ಗ್ರಾಮದಲ್ಲಿ ನೆಲಿಸಿರುವ ಮೀನುಗಾರರಿಗೆ ಆಹಾರ ಧಾನ್ಯಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts