ಬಿಜೆಪಿ ಮಂಡಲದಿಂದ ಮಾಸ್ಕ ವಿತರಣೆ

ವಿಜಯಪುರ:ಪ್ರಧಾನಮಂತ್ರಿ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಮತ್ತು ಮಾನ್ಯ ಶಾಸಕರಾದ ಎ ಎಸ್ ಪಾಟಿಲ್ ನಡಹಳ್ಳಿ ಅವರ ಮಾರ್ಗದರ್ಶನದಂತೆ ಮುದ್ದೇಬಿಹಾಳ ತಾಲ್ಲೂಕು ಬಿಜೆಪಿ ಮಹಿಳಾ ಮಂಡಳದ ಅಧ್ಯಕ್ಷರಾದ ಗೌರಮ್ಮ ಹುನಗುಂದ ಹಾಗೂ SC ಮೊರ್ಚಾದ ಮಹಿಳಾ ಅದ್ಯಕ್ಷರಾದ ನಿಲಮ್ಮ ಚಲವಾದಿ ಅವರು ಸ್ವತಃ ತಯಾರಿಸಿದ ಮಾಸ್ಕಗಳನ್ನು ಇಂದು ಮುದ್ದೇಬಿಹಾಳ ಪುರಸಭೆಯ 100 ಕ್ಕೊ ಹೆಚ್ಚು ಪೌರ ಕಾರ್ಮಿಕರಿಗೆ ವಿತರಿಸುವ ಮೂಲಕ ಕರೋನ ವಿರುದ್ಧ ಹೋರಾಡುತ್ತಿರುವವರ ನಿಮ್ಮ ಜೊತೆಗೆ ನಾವು ಇದ್ದೆವೆ ಎಂಬ ಸಂದೇಶ ನಿಡಿದರು.

ಈ ಸಂಧರ್ಭದಲ್ಲಿ ಪ್ರಮುಖರಾದ ರಾಜು ಬಳ್ಳೊಳ್ಳಿ,ರಾಜು ಮ್ಯಾಗೇರಿ, ಸಂಜೀವ ಬಾಗೇವಾಡಿ, ಹಣಮಂತ ಕಲ್ಯಾಣಿ, ಶೇಖರ ಢವಳಗಿ, ರಾಜಶೇಖರ ಹೊಳಿ ಹಾಗೂ ಪುನೀತ್ ಹಿಪ್ಪರಗಿ ಇದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started