ಸಂಯುಕ್ತ ಪಾಟೀಲ ಅಭಿಮಾನಿಗಳಿಂದ ಕಿಟ್ ವಿತರಣೆ

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಮತಕ್ಷೇತ್ರದವರು ಹಾಗೂ ಡಿ ಸಿ ಸಿ ಬ್ಯಾಂಕ್ ನಿದೇರ್ಶಕರಾದ ವಿಜಯಪುರ ಜಿಲ್ಲೆಯ ಸಂಯುಕ್ತ ಎಸ್ ಪಾಟೀಲ ಅವರ ಹುಟ್ಟು ಹಬ್ಬದ ನಿಮಿತ್ತವಾಗಿ ಹಂಚಿನಾಳ ಗ್ರಾಮದ ಸಂಯುಕ್ತ ಎಸ್ ಪಾಟೀಲ ಅಭಿಮಾನಿಗಳಾದ ರಾಜುಗೌಡ ಪಾಟೀಲ (ಪಿ ಕೆ ಪಿ ಎಸ್ ನಿದೇರ್ಶಕರು) ನೇತೃತ್ವದಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ

ರಾಮನಗೌಡ ಬಿರಾದರ. ಕರಬಸು ಮಾದಿನಾಳ.ಎಚ್ ಆರ್ ವಡ್ಡರ.ರಮೇಶ ವಾಲಿಕಾರ.ಗೋಪಾಲ ಮಾದರ.ಶ್ರೀಕಾಂತ ಹಂಚಿನಾಳ.ಸಂಗನಗೌಡ ಬಿರಾದರ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಳಿಗಾಗಿ ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started