
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಹಶಿಲ್ದಾರ ಕಛೇರಿಯಲ್ಲಿ ಮುಖ್ಯಮಂತ್ರಿಗಳ ನಿಯಮದ ಅನುಸಾರ ಅಂಗಡಿಕಾರರಿಗೆ ಸರ್ಕಾರದ ನಿಯಮ ಮುರಿಯದಂತೆ ವ್ಯಾಪಾರ ಮಾಡಲು ಅವಕಾಶ ಮಾಡಿ ಕೊಟ್ಟ

ತಾಲ್ಲೂಕು ಆಡಳಿತಕ್ಕೆ ವರ್ತಕರಿಂದ ಹೂಗಳನ್ನು ಚಲ್ಲುವುದರ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಿದರು.
ತಹಶಿಲ್ದಾರ ಜಿ ಎಸ್ ಮಳಗಿ,ಸಿಪಿಐ ಆನಂದ ವಾಗ್ಮೋಡೆ,ಪಿಎಸ್ಐ ಮಲ್ಲಪ್ಪ ಮಡ್ಡಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಉಪಸ್ಥಿತರಿದ್ದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts