
ರಾಜ್ಯ ಸರಕಾರ ಮೇ4 ರಿಂದ ಮದ್ಯ ಖರೀದಿಸಲು ಅವಕಾಶ ನೀಡಿದ್ದು ಮದ್ಯ ಖರೀದಿಸಲು ಬರುವ ಪ್ರತಿಯೊಬ್ಬರಿಗೊ ಕೈಗೆ ಶಾಯಿ ಗುರುತು ಹಾಕಬೇಕೆಂದು ವಿಜಯಪುರ ಜಿಲ್ಲಾ NSUI ಅದ್ಯಕ್ಷರಾದ ಸದ್ದಾಂ ಕುಂಟೊಜಿ ಹೇಳಿದ್ದಾರೆ.
ಮದ್ಯ ಖರೀದಿಸಲು ಆಗಮಿಸುವವರಿಗೆ ಶಾಯಿ ಗುರುತು ಹಾಕಬೇಕು ನಂತರ ಶಾಯಿ ಗುರುತು ಇದ್ದವರಿಗೆ ಸರಕಾರವಾಗಲಿ ಸಂಘ ಸಂಸ್ಥೆಗಳಾಗಲಿ ದಾನಿಗಳಾಗಲಿ ಉಚಿತ ಊಟ ಉಪಹಾರ ಆಹಾರ ಕಿಟ್ ಮತ್ತು ಪಡಿತರ ನೀಡಬಾರದು ಎಂದು ಸದ್ದಾಂ ಕುಂಟೋಜಿ ಹೇಳಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts