ಗಂಗಾಮತಸ್ಥ ಸಂಘದ ಗೌರವ ಅಧ್ಯಕ್ಷರಿಂದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷರಾದ ಪ್ರೊಫೆಸರ್ ವಸಂತಮ್ಮನವರು ಸಹೋದ್ಯೋಗಿಗಳು ಹಾಗೂ ಶಿಷ್ಯ ವೃಂದದ ಕೂಡಿಕೊಂಡು

ಮೈಸೂರಿನಲ್ಲಿ ಲಾಕ್ ಡೌನ್ ದಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ 2 ಲಕ್ಷ ರೂಪಾಯಿಗಳ ಮೌಲ್ಯದ 600 ಅಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದರು.

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಮೈಸೂರಿನ

600 ಕುಟುಂಬಗಳಿಗೆ ಪ್ರೊಫೆಸರ ವಸಂತಮತ್ಮನವರು ಸಹೋದ್ಯೋಗಿಗಳು

ಶಿಷ್ಯರು ಸೇರಿಕೊಂಡು

  • 18 ಕ್ವಿಂಟಾಲ್ ಅಕ್ಕಿ

  • 600 ಲೀಟರ್ ಅಡುಗೆ ಎಣ್ಣೆ

  • 600 K.G ಬೆಳೆ

  • ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ

ಕಾರ್ಯಕರ್ತರಿಗಾಗಿ 2 ಸಾವಿರ ಸ್ಯಾನಿಟೇರಿ ನ್ಯಾಪ್ಕಿನುಗಳನ್ನು ವಿತರಿಸಿದ್ದಾರೆ.

ಲಾಕ್ ಡೌನ್ ಮುಗಿಯುವವರೆಗೆ ಸೇವಾ ಕಾರ್ಯ ಮುಂದುವರಿಸಲಿದ್ದಾರೆ

ಪ್ರೊಫೆಸರ್ ವಸಂತಮ್ಮನವರು ಅವರ 50 ನೇ ವಿವಾಹ ವಾರ್ಷಿಕೋತ್ಸವದ ಖರ್ಚಿಗಾಗಿ ಇಟ್ಟುಕೊಂಡಿದ್ದ ಹಣವನ್ನು ಪರಿಹಾರ ಕಾರ್ಯಕ್ಕೆ ನೀಡಿ ಅದರ್ಶದೊಂದಿಗೆ ಮಾನವೀಯತೆ ಮೆರೆದಿದ್ದಾರೆ.

ಈ ಒಂದು ಮಾನವೀಯತೆ ಕಾರ್ಯಕ್ಕೆ ಸಮಸ್ತ ಕೋಲಿ ಗಂಗಾಮತಸ್ಥ ಬಾಂಧವರಿಂದ ಪ್ರೊಫೆಸರ್ ವಸಂತಮ್ಮನವರ, ಸಹೋದ್ಯೋಗಿಗಳ

ಶಿಷ್ಯರ ತಂಡಕ್ಕೆ

ಅಭಿನಂದನೆಗಳು

ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯ ಉಪಾಧ್ಯಕ್ಷರಾದ

ನಾಗರಾಜ ಮಣ್ಣೂರ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ರಾಯಲ್ ಟಿವಿ ನ್ಯೂಸ್ ಮೈಸೂರ- ಸುದ್ದಿಗಾಗಿ ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started