ತೋಟಗಾರಿಕೆ ಇಲಾಖೆಯಿಂದ ನಿರ್ಲಕ್ಷ್ಯ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಅತಿ ಘೋರವಾದ ದುರಂತ ಎಂದರೆ ರೈತರಿಗೆ ಮೋಸ ಮಾಡಿದಂತ ತಾಲೂಕ ಅಧಿಕಾರಿಗಳು ತೋಟಗಾರಿಕೆ ಬಗ್ಗೆ ರೈತರಿಗೆ ಮಾಹಿತಿ ಹೇಳದೆ ನೋಡಿದರೆ ಬಹುದೊಡ್ಡ ದುರಂತ ಎಂದು ಹೇಳಬಹುದು ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಯಾವುದು ಕೆಲಸವನ್ನು ದೊರೆತಿಲ್ಲ ಉಪಯೋಗ ಕೂಡ ಆಗಿಲ್ಲ ಎಂದು ಹೇಳಬಹುದು.

ಕುದುರಿ ಸಾಲವಾಡಗಿ ತೋಟಗಾರಿಕೆ ಇಲಾಖೆಯಲ್ಲಿ ಎರಡು ವರ್ಷ ಆದರೂ ಕೂಡ ಬಾರದ ಅಧಿಕಾರಿಗಳು ಮತ್ತು ರೈತರಿಗೆ ತೋಟಗಾರಿಕೆ ಬಗ್ಗೆ ಮಾಹಿತಿ ಕೊಡದೆ ರೈತರಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮುಂದಕ್ಕೆ ಹಾಕಿದ್ದಾರೆ ಎಂದು ಹೇಳಬಹುದು ಔಷಧಿಗಳು ಉಪಯೋಗಕ್ಕೆ ಬಾರದ ರೀತಿಯಲ್ಲಿ ಹಾಳಾಗಿದ್ದು ರೈತರಿಗೆ ದೊಡ್ಡ ಆತಂಕ ಉಂಟು ಮಾಡುವಂತಹ ರೀತಿಯಲ್ಲಿ ತೋಟಗಾರಿಕೆ ಇಲಾಖೆ ಕುದರಿ ಸಾಲವಾಡಗಿ ಎಲ್ಲಿ ಕಾಣಬಹುದು.

ವರದಿ:ನಬಿರಸೂಲ್ ಗುಡ್ನಾಳ ಬಸವನ ಬಾಗೇವಾಡಿ

 

Published by Royal TV

Royal tv Kannada news online website channel

Leave a comment

Design a site like this with WordPress.com
Get started