ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಅತಿ ಘೋರವಾದ ರೈತರಿಗೆ ಮೋಸ ಮಾಡಿದಂತ ತಾಲೂಕು ಅಧಿಕಾರಿಗಳು ತೋಟಗಾರಿಕೆ ಬಗ್ಗೆ ರೈತರಿಗೆ ಮಾಹಿತಿ ಹೇಳದೆ ಇರುವುದು ಬಹುದೊಡ್ಡ ದುರಂತ ಎಂದು ಹೇಳಬಹುದು. ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಯಾವುದು ಕೆಲಸವನ್ನು ದೊರೆತಿಲ್ಲ ಉಪಯೋಗ ಕೂಡ ಆಗಿಲ್ಲ ಎಂದು ಹೇಳಬಹುದು.
ಕುದುರಿ ಸಾಲವಾಡಗಿ ತೋಟಗಾರಿಕೆ ಇಲಾಖೆಯಲ್ಲಿ ಎರಡು ವರ್ಷ ಆದರೂ ಕೂಡ ಬಾರದ ಅಧಿಕಾರಿಗಳು ಮತ್ತು ರೈತರಿಗೆ ತೋಟಗಾರಿಕೆ ಬಗ್ಗೆ ಮಾಹಿತಿ ಕೊಡದೆ ರೈತರಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮುಂದೇಟು ಹಾಕಿದ್ದಾರೆ ಎಂದು ಹೇಳಬಹುದು. ಔಷಧಿಗಳು ಉಪಯೋಗಕ್ಕೆ ಬಾರದ ರೀತಿಯಲ್ಲಿ ಹಾಳಾಗಿದ್ದು ರೈತರಿಗೆ ದೊಡ್ಡ ಆತಂಕ ಉಂಟು ಮಾಡುವಂತಹ ರೀತಿಯಲ್ಲಿ ತೋಟಗಾರಿಕೆ ಇಲಾಖೆ ಕುದರಿ ಸಾಲವಾಡಗಿ ಗ್ರಾಮದಲ್ಲಿ ಬಂದು ವಿಚಾರಣೆ ಮಾಡಬಹುದು.
ವರದಿ:ನಬಿರಸೂಲ್ ಗುಡ್ನಾಳ ಬಸವನ ಬಾಗೇವಾಡಿ