ರಾಜ್ಯ ಪ್ರಶಸ್ತಿ ವಿಜೇತೆ ಖ್ಯಾತ ಚಿತ್ರನಟಿ ಭಾವನಾ ರಾಷ್ಟ್ರೀಯ ಮೀನುಗಾರರ ಸಮಾವೇಶಕ್ಕೆ ಆಗಮಿಸಲಿದ್ದಾರೆ.
ಚಿತ್ರ ತಾರೆ ಭಾವನಾ ಮೀನುಗಾರರ ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ . ಲಕ್ಷಾಂತರ

ಅಭಿಮಾನಿಗಳನ್ನು ಹೊಂದಿದಂತಹ ಖ್ಯಾತ ಚಿತ್ರನಟಿ ಭಾವನಾ ಅವರನ್ನು ರಾಜ್ಯ ರಾಮೀಸಂ ಅಧ್ಯಕ್ಷರಾದ ಡಾಕ್ಟರ್ ದೇವಿಪ್ರಸಾದ್ ,ಪ್ರಧಾನ ಕಾರ್ಯದರ್ಶಿ ಬಿ ಡಿ ರವಿಕುಮಾರ್ ,ಬೆಂಗಳೂರು ವಿಭಾಗದ ಉಪಾಧ್ಯಕ್ಷರಾದ ಜಯಲಕ್ಷ್ಮಿ ಪುತ್ರನ್ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಅಶೋಕ ಗಣಪುರ ,ಜಂಟಿ ಕಾರ್ಯದರ್ಶಿ ಸುಜಯ್ ನಾಗ್ ,ರಾಜ್ಯ ಮುಖಂಡರಾದ ಡಿಪಿ ಕೋಲಿ,ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ವೆಂಕಟೇಶ ಛಂದಳ್ಳಿ ಎಲ್ಲ ಸಮಾಜದ ಬಾಂಧವರು ಕೂಡಿಕೊಂಡು ಕಾರ್ಯಕ್ರಮ ಅಹ್ವಾನಿಸಿದರು.
ವರದಿ:ಸಾಗರ ಉಕ್ಕಲಿ
Published by Royal TV
Royal tv Kannada news online website channel
View more posts