ವಾಲ್ಮೀಕಿ ಮಹಿಳಾ ಸಂಘದಿಂದ ಹೊಸ ವರ್ಷಾಚರಣೆ

ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹೊಸ ವರ್ಷಾಚರಣೆ ಮಾಡಿದರು.

ಹಕ್ಕಬುಕ್ಕ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘ (ರಿ ) ಹೂಗಾರ ಗಲ್ಲಿ 3 ಕ್ರಾಸ್ . ತಾ ಬ್ಯಾಡಗಿ .ಜಿ ಹಾವೇರಿ ಇವರ ಹೊಸ ವರ್ಷದ ಆಚರಣೆಯ ಪ್ರತೀಕವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.

ಅನೇಕರು ಕಾರ್ಯಕ್ರಮದ ಕುರಿತು ಮಾತನಾಡಿದರು.

ನಂತರ ವಿಧ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಪದ್ಮ ಕುರುಕುಂದಿ ವಹಿಸಿದ್ದರು ಅತಿಥಿ ಗಳಾಗಿ ಆರ್ಟಿಸ್ಟ್ ಸುಭಾಷ್ ಬ್ಯಾಡಗಿ ಉಪಸ್ಥಿತರಿದ್ದರು, ನಿರ್ಮಲಾ ವಳಗುಂದಿ,ಶಿಲ್ಪಾ ವಾಲ್ಮೀಕಿ,ಇತ್ಯಾದಿ ಮಹಿಳಾ ಹಕ್ಕುಬುಕ್ಕ ವಾಲ್ಮೀಕಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಮಹಿಳಾ ವಿಧ್ಯಾರ್ಥಿಗಳು ಕಾರ್ಯಕ್ರಮ ಭಾಗವಹಿಸಿದರು.

ರಾಯಲ್ ಟಿವಿ ನ್ಯೂಸ್ ಹಾವೇರಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started