ಕೋವಿಡ್-19,ಮಹಿಳೆಯರಿಂದ ಮಾಸ್ಕ್ ತಯಾರಿಕೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೋವಿಡ್-19 ಸಲುವಾಗಿ ಹಂಚಲು ಬಿಜೆಪಿ ಮಹಿಳಾ ಮಂಡಲದ ವತಿಯಿಂದ ಮಾಸ್ಕ ತಯಾರಿಸಿದರು.

ಈ ಸಂದರ್ಭದಲ್ಲಿ ಹಾಲಿ ಮಹಿಳಾ ಘಟಕದ ಅದ್ಯಕ್ಷರಾದ ಗೌರಮ್ಮ ಹುನಗುಂದ ಸ್ವತ: ಮಾಸ್ಕ ತಯಾರಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತೆಯರಾದ ಸರಸ್ವತಿ ಪಿರಾಪೂರ ಅವರು ಜೊತೆಗೂಡಿ ಮಾಸ್ಕ್ ಗಳನ್ನು ತೈಯಾರಿಸಿ ಅವಶ್ಯ ಇರುವ ಕಡೆ ಮಾಸ್ಕಗಳನ್ನು ವಿತರಣೆ ಮಾಡಿದರು. ಹಾಗೂ ಹಲವೆಡೆ ಮಹಿಳಾ ಮಂಡಲದ ಕಾರ್ಯಕರ್ತೆಯರು ಸಹ ಮಾಸ್ಕ್ ತೈಯಾರಿಸುತ್ತಿದ್ದಾರೆ.ಈ ಮಹಿಳೆಯರಿಂದ ಮಾಸ್ಕ ತಯಾರಿಸಿ ಕೋವಿಡ್-19 ವಿರುದ್ಧ ಶ್ರಮಿಸುತ್ತಿದ್ದಾರೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started