
ನವದೆಹಲಿ:ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ ತಿಂಗಳ 3 ನೇ ತಾರೀಖಿನ ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಸಾವು-ನೋವು ಸಂಭವಿಸುತ್ತಿರುವ ಹಿನ್ನೆಲೆ ದೇಶದ ಜನತೆ ಆರ್ಥಿಕತೆಯನ್ನು ಲೆಕ್ಕಿ ಸಬಾರದು ದೇಶದ ಜನತೆಯ ಸಹಕಾರದಿಂದ 21ದಿನಗಳ ಲಾಕ್ ಡೌನ್ ಯಶಸ್ವಿ ಆಗಿದೆ ಅದಕ್ಕೆ ನಿಮ್ಮ ಸಹಕಾರವೇ ಕಾರಣ ಹಾಗೆ ಇನ್ನೂ ಮೂರು ವಾರಗಳ ಕಾಲ ನಿಮ್ಮ ಸಹಕಾರ ಇರಲಿ ಎಂದು ಹೇಳಿದರು. ರೈತರಿಗೆ ವಿನಾಯಿತಿ ನೀಡಲಾಗಿದೆ.ಇನ್ನೂ ಕೊರೋನ ಸೋಂಕು ಹರಡುವ ಕಡೆಗೆ ಕಠೋರವಾದ ನಿಯಮ ಜಾರಿಯಲ್ಲಿರುತ್ತದೆ. ಇನ್ನು ಮೂರು ವಾರಗಳ ಕಾಲ ದೇಶದ ಜನತೆ ಸಹಕಾರವನ್ನು ನೀಡಿ ಮನೆಯಲ್ಲಿ ಇರಿ ಈ ಸೋಂಕು ನಿಯಂತ್ರಣಕ್ಕೆ ಕೈಜೋಡಿಸಿ.ಎಂದು ಪ್ರಧಾನ ಮಂತ್ರಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಯಲ್ ಟಿವಿ ನ್ಯೂಸ್ ನವದೆಹಲಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts