ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಅತಿ ಘೋರವಾದ ದುರಂತ ಎಂದರೆ ರೈತರಿಗೆ ಮೋಸ ಮಾಡಿದಂತ ತಾಲೂಕ ಅಧಿಕಾರಿಗಳು ತೋಟಗಾರಿಕೆ ಬಗ್ಗೆ ರೈತರಿಗೆ ಮಾಹಿತಿ ಹೇಳದೆ ನೋಡಿದರೆ ಬಹುದೊಡ್ಡ ದುರಂತ ಎಂದು ಹೇಳಬಹುದು ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಯಾವುದು ಕೆಲಸವನ್ನು ದೊರೆತಿಲ್ಲ ಉಪಯೋಗ ಕೂಡ ಆಗಿಲ್ಲ ಎಂದು ಹೇಳಬಹುದು. ಕುದುರಿ ಸಾಲವಾಡಗಿ ತೋಟಗಾರಿಕೆ ಇಲಾಖೆಯಲ್ಲಿ ಎರಡು ವರ್ಷ ಆದರೂ ಕೂಡ ಬಾರದ ಅಧಿಕಾರಿಗಳು ಮತ್ತು ರೈತರಿಗೆ ತೋಟಗಾರಿಕೆ ಬಗ್ಗೆ ಮಾಹಿತಿ ಕೊಡದೆ ರೈತರಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳುContinue reading “ತೋಟಗಾರಿಕೆ ಇಲಾಖೆಯಿಂದ ನಿರ್ಲಕ್ಷ್ಯ”
Author Archives: Royal TV
ಚನ್ನಣ್ಣ ವಾಲಿಕಾರ ಅವರಿಗೆ ನುಡಿ ನಮನ
ಡಾ.ಚನ್ನಣ್ಣ ವಾಲಿಕಾರ ಅವರಿಗೆ ನುಡಿ ನಮನ ಸಲ್ಲಿಕೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ವಿ,ಬಿ.ಸಿ ಪ್ರೌಢಶಾಲೆ, ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿಉತ್ತರ ಕರ್ನಾಟಕದ ಬಂಡಾಯ ಜನಕ ಚನ್ನಣ್ಣ:-ಮುದ್ದೇಬಿಹಾಳ ತಾಲೂಕಾ. ದಲಿತ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಹಮ್ಮಿಕೂಂಡ ಬಂಡಾಯ ಸಾಹಿತಿಚನ್ನಣ್ಣ ವಾಲಿಕಾರರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅದ್ಯಕ್ಷಶಿವಪುತ್ರ ಅಜಮನಿ, ಮಾತನಾಡಿ ಚನ್ನಣ್ಣ ವಾಲಿಕಾರ ಒಬ್ಬ ಸೂಕ್ಷ್ಮಗ್ರಾಹಿ ಬರಹಗಾರರಾಗಿದ್ದು ಸಮಾಜದಅವನತಿ ಆಶೆಯಗಳನ್ನು ಮೊದಲೆ ಗ್ರಹಿಸಿಕೂಂಡು ಬರೆಯುವ ಸಾರ್ಮಥ್ಯ ಹೊಂದಿದ್ದರು ಅವರ ಬರವಣಿಗೆಬೆಂಕಿ ಉಗುಳುವ ಕೆನ್ನಾಲಿಗೆಯಂತೆ ಅವರ ಬರವಣಿಗೆContinue reading “ಚನ್ನಣ್ಣ ವಾಲಿಕಾರ ಅವರಿಗೆ ನುಡಿ ನಮನ”
ಪ್ರಿಯಾಂಕಾ ಅತ್ಯಾಚಾರಿಗಳಿಗೆ ಎನ್ ಕೌಂಟರ್ ಪ್ರಕರಣಕ್ಕೆ ಹರ್ಷ ವ್ಯಕ್ತಪಡಿಸಿದ- ಕಾಶೀಬಾಯಿ ರಾಂಪೂರ
ಹೈದರಾಬಾದ(ತೆಲಂಗಾಣ): ಭಾರತ ದೇಶವೇ ಬೆಚ್ಚಿ ಬಿದ್ದಿದ್ದ ನಿರ್ಭಯಾ ಅತ್ಯಾಚಾರ ದುರಂತ ಪ್ರಕರಣ ಮರೆಯುವ ಮುನ್ನವೇ ಆಂದ್ರಪ್ರದೇಶದಲ್ಲಿ ಇನ್ನೊಂದು ಪ್ರಕರಣ ಡಾ.ಪ್ರಿಯಾಂಕ ರೆಡ್ಡಿ ಮೇಲಿನ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ನಾಲ್ಕು ಜನ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ದೇಶದ ಜನ ಕುದಿಯುತ್ತಿರುವಾಗ ಇಂದು ಮುಂಜಾನೆ 3.30 ಕ್ಕೆ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದಕ್ಕೆ ತ್ತ ಪ್ರಿಯಾಂಕಾಳ ಕುಟುಂಬಕ್ಕೂ ಹಾಗೂ ದೇಶದ ಎಲ್ಲಾ ಹೆಣ್ಣು ಕುಲಕ್ಕೆ ಸಿಕ್ಕ ನ್ಯಾಯವಾಗಿದೆ. ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನContinue reading “ಪ್ರಿಯಾಂಕಾ ಅತ್ಯಾಚಾರಿಗಳಿಗೆ ಎನ್ ಕೌಂಟರ್ ಪ್ರಕರಣಕ್ಕೆ ಹರ್ಷ ವ್ಯಕ್ತಪಡಿಸಿದ- ಕಾಶೀಬಾಯಿ ರಾಂಪೂರ”
ಪ್ರಿಯಾಂಕಾ ರೆಡ್ಡಿ ಅತ್ಯಾಚಾರಿಗಳ ಎನ್ ಕೌಂಟರ್ ಪ್ರಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ-ಶಾರದಾ ಕೆ ನಾಯಕ
ಹೈದರಾಬಾದ(ತೆಲಂಗಾಣ): ಭಾರತ ದೇಶವೇ ಬೆಚ್ಚಿ ಬಿದ್ದಿದ್ದ ನಿರ್ಭಯಾ ಅತ್ಯಾಚಾರ ದುರಂತ ಪ್ರಕರಣ ಮರೆಯುವ ಮುನ್ನವೇ ಆಂದ್ರಪ್ರದೇಶದಲ್ಲಿ ಇನ್ನೊಂದು ಪ್ರಕರಣ ಡಾ.ಪ್ರಿಯಾಂಕ ರೆಡ್ಡಿ ಮೇಲಿನ ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ನಾಲ್ಕು ಜನ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ದೇಶದ ಜನ ಕುದಿಯುತ್ತಿರುವಾಗ ಇಂದು ಮುಂಜಾನೆ 3.30 ಕ್ಕೆ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದಕ್ಕೆ ತ್ತ ಪ್ರಿಯಾಂಕಾಳ ಕುಟುಂಬಕ್ಕೂ ಹಾಗೂ ದೇಶದ ಎಲ್ಲಾ ಹೆಣ್ಣು ಕುಲಕ್ಕೆ ಸಿಕ್ಕ ನ್ಯಾಯವಾಗಿದೆ. ಎಂದು ವಿಜಯಪುರದ ರಾಷ್ಟ್ರೀಯ ಮಹಿಳಾContinue reading “ಪ್ರಿಯಾಂಕಾ ರೆಡ್ಡಿ ಅತ್ಯಾಚಾರಿಗಳ ಎನ್ ಕೌಂಟರ್ ಪ್ರಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ-ಶಾರದಾ ಕೆ ನಾಯಕ”
ಹೈದರಾಬಾದ ಅತ್ಯಾಚಾರಿಗಳ ಎನ್ ಕೌಂಟರ್
ಹೈದರಾಬಾ(ತೆಲಂಗಾಣ): ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿಹಚ್ಚಿ ಸುಟ್ಟು ಹಾಕಿರುವ ಪ್ರಕರಣದ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವ ಘಟನೆ ಬಗ್ಗೆ ಪರ, ವಿರೋಧ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆ ಎನ್ ಕೌಂಟರ್ ನಡೆದ ಸ್ಥಳದಲ್ಲಿಯೇ ಸೈಬರಾಬಾದ್ ಪೊಲೀಸ್ ವರಿಷ್ಠಾಧಿಕಾರಿ ವಿಸಿ ಸಜ್ಜನವರ್ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಜ್ಜನರ್ ಹೇಳಿದ್ದಿಷ್ಟು: ದಿಶಾ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ನಮಗೆ ದೊರೆತ ಮಾಹಿತಿ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ನ್ಯಾಯಾಲಯ ಕೂಡContinue reading “ಹೈದರಾಬಾದ ಅತ್ಯಾಚಾರಿಗಳ ಎನ್ ಕೌಂಟರ್”
My First Blog Post
Be yourself; Everyone else is already taken. — Oscar Wilde. This is the first post on my new blog. I’m just getting this new blog going, so stay tuned for more. Subscribe below to get notified when I post new updates.
Introduce Yourself (Example Post)
This is an example post, originally published as part of Blogging University. Enroll in one of our ten programs, and start your blog right. You’re going to publish a post today. Don’t worry about how your blog looks. Don’t worry if you haven’t given it a name yet, or you’re feeling overwhelmed. Just click theContinue reading “Introduce Yourself (Example Post)”