ವಿಜಯಪುರ ಜಿಲ್ಲೆಯ ಸುದ್ದಿ
ಮುದ್ದೇಬಿಹಾಳ ತಾಲ್ಲೂಕಿನ ಹಡಗಲಿ ಗ್ರಾಮದ ಬಸಮ್ಮಗೌಡತಿ.ದ್ಯಾಮನಗೌಡ.ಪಾಟೀಲ .ಸಾ.ಹಡಗಲಿ ಇವರು ಇಂದು 18,12.2019 ರಂದು ಮೃತಪಟ್ಟಿದ್ದಾರೆ ಅವರಿಗೆ 87 ವರ್ಷ ವಯಸ್ಸಾಗಿತ್ತು. 4 ಜನ ಗಂಡು ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.







ವರದಿ:ಸಾಗರ ಉಕ್ಕಲಿ





ವರದಿ: ವೃಷಭೇಂದ್ರ ಕೂಡ್ಲಿಗಿ
ತಾಲ್ಲೂಕು ಕೇಂದ್ರಗಳಲ್ಲಿ ಮಾನ್ಯ ತಹಶೀಲ್ದಾರ್ ರವರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಾನ್ಯ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಅಂತಿಮ ಮನವಿ ಪತ್ರದೊಂದಿಗೆ ಗಡುವು ನೀಡುವ ಹೋರಾಟ ದಿನಾಂಕ 21-12-2019 ರ ಶನಿವಾರದಂದು.
ಇದಕ್ಕೆ ಸರ್ಕಾರ ಸ್ಪಂದಿಸಿ, ಜನೇವರಿ 9ನೇ ತಾರೀಕಿನೊಳಗೆ ಪಿಂಚಣಿ ಸೌಲಭ್ಯ ನೀಡದಿದ್ದಲ್ಲಿ ಜನೇವರಿ 10 ರಿಂದ “ಅಂತಿಮ ಮಾಡು ಇಲ್ಲವೇ ಮಡಿ ಹೋರಾಟ” ಬೆಂಗಳೂರಿನಲ್ಲಿ.
ದಿನಾಂಕ:1-4-2006 ರ ನಂತರ ನಿಯಮಾನುಸಾರ ನೇಮಕವಾಗಿ ವೇತನ ಪಡೆಯುತ್ತಿರುವ ಅನುದಾನಿತ ನೌಕರರಿಗೆ NPS ಅಥವಾ OPS ಎರಡೂ ಸೌಲಭ್ಯಗಳು ಇಲ್ಲ ನಾವು 15-20 ವರ್ಷಗಳ ಕಾಲ ವಿದ್ಯಾಬ್ಯಾಸ ಮಾಡಿ, ಸಂಬಳದ ಜೊತೆ ಪಿಂಚಣಿ ಇದೆ ಅನ್ನೋ ಕಾರಣಕ್ಕಾಗಿಯೇ ಅನುದಾನಿತ ಸಂಸ್ಥೆಗಳಲ್ಲಿ ಸೇವೆಗೆ ಸೇರಿರುವುದು. ಪಿಂಚಣಿ ನಮ್ಮ ಹಕ್ಕು.
ಹಿಂದೆ ಪಿಂಚಣಿ ಯನ್ನು ಸರ್ಕಾರವೇ ನೀಡಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಸರ್ಕಾರಗಳೇ ಪಿಂಚಣಿ ನೀಡುತ್ತಿವೆ. ಈಗಾಗಲೇ ಅನೇಕರು ಬರಿಗೈಯಲ್ಲಿ ನಿವೃತ್ತಿ ಆಗಿದ್ದಾರೆ. ಕೆಲವರು ಅಕಾಲಿಕ ಮರಣವನ್ನೂ ಹೊಂದಿದ್ದಾರೆ. *ನಾಳೆ ನಾವೆಲ್ಲರೂ ಬರಿಗೈಯಲ್ಲಿ ನಿವೃತ್ತರಾಗಿ ಕೊರಗುವುದು ಬೇಡ. ಎಲ್ಲರೂ ಕೈಜೋಡಿಸಿ ಹೋರಾಡಿದರೆ ಗೆಲುವು ಸಾಧ್ಯ. ತಾತ್ಸರ ಬಿಡಿ, ಸ್ವಯಂ ಪ್ರೇರಣೆಯಿಂದ ತಮ್ಮ ತಮ್ಮ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ರೂಪಿಸಿ ಪಾಲ್ಗೊಳ್ಳಿ ಎಂದು ಹೇಳಿದ್ದಾರೆ.

1) ಶ್ರೀ ಬಿ. ಎಸ್ ಉಮೇಶ್ (ಬೆಂಗಳೂರು ದಕ್ಷಿಣ) 9740715756
2) ಶ್ರೀ ಪಂಪಾಪತೆಪ್ಪ (ರಾಯಚೂರು) 8550852774
3) ಶ್ರೀ ಸಿ. ಡಿ ರವಿ (ತುಮಕೂರು) 9972001810
4) ಈರಣ್ಣ ಹಾದಿಮನಿ (ಗದಗ) 9916890404
5) ಅಜಮೀರ್ ನಂದಾಪೂರ (ಕೊಪ್ಪಳ) 9449705672
6) ಚಂದಪ್ಪ ಯಾದವ್ (ಯಾದಗಿರಿ) 9972559930
7) ಗಣೇಶ್ ಶಟ್ಟಿಗಾರ (ಉಡುಪಿ) 9964713838
8) ಪುಟ್ಟಲಿಂಗೇಗೌಡರು (ಹಾಸನ) 9880731496
1) ವೆಂಕಟಾಚಲ (ಮಧುಗಿರಿ) 9902860746 2) ಗಿರೀಶ್ ಯಾದವಾಡ್ (ಚಿಕ್ಕೋಡಿ) 9008281109
3) ಝಡ್. ಎಂ ಖಾಜಿ. (ಗದಗ) 9448540346
4) ಪ್ರಭುಕುಮಾರ (ಕೊಡಗು) 9449763809
5) ಶಿವಣ್ಣ ಮಂಗಳ (ಮಂಡ್ಯ) 9036721000
6) ಶಿವಕುಮಾರ್ ಎಂ. ಎಲ್ (ಶಿವಮೊಗ್ಗ) 9743186047
7) ಕ್ಯಾನ್ಸರ್ ರಮೇಶ್ (ಮೈಸೂರು) 8197230626
8) ಸೋಮಣ್ಣ ಮುಡೆಣ್ಣನವರ (ಶಿರಸಿ) 9980959108
9) ವರದರಾಜ (ಬಳ್ಳಾರಿ) 7349759235
10) ಕೃಷ್ಣಮೂರ್ತಿ (ಬೆಂಗಳೂರು) 9845939312
01) ಉಮೇಶ್ ಭಟ್ (ಕಾರವಾರ) 8197948421
02) ಎಸ್. ಕೆ. ಮಾಲಗಾಂವೆ (ಚಿಕ್ಕೋಡಿ) 9844330287
03) ನವೀನಕುಮಾರ ಎನ್. ಎಚ್ (ಹಾಸನ) 8861471611
04) ಪ್ರಕಾಶ್ ಎನ್. ಒ (ಚಿತ್ರದುರ್ಗ) 9902718341
05) ಮಲ್ಲಿಕಾರ್ಜುನ ಬಿರಾದಾರ (ಬಾಗಲಕೋಟೆ) 9902134398
06) ಬಸಯ್ಯ ಹಿರೇಮಠ (ವಿಜಯಪುರ) 9945422236
07) ಅಂತೆಪ್ಪ ಬಿರಾದಾರ (ಬೀದರ್) 9611868434
08) ಅಶೋಕ್ ನಾಯಕ (ಕೋಲಾರ) 8884373084
09) ಜಗದೀಶ್ (ದಕ್ಷಿಣ ಕನ್ನಡ) 9743289598
10) ದೃವ ಹೊಂಕಳದ (ಬೆಂಗಳೂರು ಉತ್ತರ) 9741423124
11) ಶಾಂತರಾಜು (ಚಾಮರಾಜನಗರ) 9986053008
12) ನಾಗರಾಜ್ ಎನ್. ಎಸ್ (ಚಿಕ್ಕಬಳ್ಳಾಪುರ) 9448320355
01) ಡಾ. ಸರ್ವಮಂಗಳ ಕುದರಿ (ಧಾರವಾಡ) 7411372556
02) ಶ್ರೀಮತಿ ಹೇಮಾ ಎ. ಕೆ (ಬೆಂಗಳೂರು) 9481902011
03) ಶ್ರೀಮತಿ ಸುಜಾತಾ (ಬೆಂಗಳೂರು) 9916995220
04) ಶ್ರೀಮತಿ ಶಾಂತಲಾದೇವಿ ಎಂ. (ದಾವಣಗೆರೆ) 9481360714
05) ಶ್ರೀಮತಿ ಸರೋಜಾ ಎಚ್ ಪೂಜಾರ (ದಕ್ಷಿಣ ಕನ್ನಡ) 9113268075
ಸರ್ಕಾರದ ಸಹಯೋಗದಲ್ಲಿ ಉಪ ನಿರ್ದೇಶಕರು (ಖಾಗ್ರಾ) ಜಿ.ಪಂ ಕೈಗಾರಿಕಾ ವಿಭಾಗ ಇಲಾಖೆಯಲ್ಲಿ ಸನ್ 2018-19 ನೇ ಸಾಲಿನ ಉಚಿತ_ಉಪಕರಣಗಳ ಸರಬರಾಜು ಯೋಜನೆಯ ಅಡಿಯಲ್ಲಿ ಬಸರಕೋಡ ಜಿ.ಪಂ ವ್ಯಾಪ್ತಿಯಲ್ಲಿ ವಿವಿಧ ವೃತ್ತಿಯ ಕುಶಲ ಕರ್ಮಿಗಳಿಗೆ ಉಚಿತ ಉಪಕರಣಗಳನ್ನು ನೀಡಿದರು.
ವಿಜಯಪುರ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಪ್ರಭುಗೌಡ ಚ ದೇಸಾಯಿ ಅವರು ಇಂದು ಮುದ್ದೇಬಿಹಾಳದ ತಾಲ್ಲೂಕು ಪಂಚಾಯತ ನಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶಶಿಕಾಂತ ಶಿವಪೂರೆ, ತಾಲೂಕಾ ಕೈಗಾರಿಕಾ ಅಧಿಕಾರಿಗಳಾದ ಎಸ್ ಎಸ್ ಸಜ್ಜನ, ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಎಮ್ ಡಿ ಕುಂಬಾರ, ಢವಳಗಿ ಗ್ರಾ.ಪಂ ಸದಸ್ಯರಾದ ಸುರೇಶ ಪಾಟೀಲ, ಪ್ರಕಾಶ ಹೂಗಾರ, ಆದೇಶ ಕೊಳೂರ ಬಿದರಕುಂದಿ ಉಪಸ್ಥಿತರಿದ್ದರು.









